-
Blog

ಅಂತರಿಕ್ಷದಲ್ಲಿ ಹೊಸ ಶಕೆ
ಭೂಮಿಯ ವಾತಾವರಣವನ್ನು ದಾಟಿ, ದಿಗಂತದಲ್ಲಿ ಪ್ರಯಾಣಿಸುವ ಕಲ್ಪನೆ ಯುಗಗಳಿಂದಲೂ ಮಾನವನನ್ನು ಆಕರ್ಷಿಸುತ್ತಲೇ ಇದೆ. ಮನುಷ್ಯನ ಸಾಹಸಿ ಗುಣಕ್ಕೆ ತಂತ್ರಜ್ಞಾನ ಬಲ ನೀಡಿದ್ದರಿಂದ ಅಂತರಿಕ್ಷಕ್ಕೆ ಜನಸಾಮಾನ್ಯರೂ ಜಿಗಿಯುವ ಕನಸು ವಾಸ್ತವ ರೂಪ ತಳೆದಿದೆ. ಭೂಮಿಯಿಂದ 100 ಕಿಲೋಮೀಟರ್ ಎತ್ತರದಲ್ಲಿ (ಕಕ್ಷೆ) ಹಾಗೂ ಅದಕ್ಕಿಂತ ಕೆಳಗಿನ ಎತ್ತರದ (ಉಪಕಕ್ಷೆ) ನೀಲಾಗಸದಲ್ಲಿ ಕೆಲ ನಿಮಿಷಗಳವರೆಗೆ ಭೂಮಿಯ ಚೆಲುವನ್ನು ಕಣ್ತುಂಬಿಕೊಳ್ಳುವುದು ಹಾಗೂ ತೂಕರಹಿತ ದೇಹ ಸ್ಥಿತಿಯನ್ನು ಅನುಭವಿಸುವುದು ಈಗ ಇನ್ನಷ್ಟು ಸುಲಭ ಸಾಧ್ಯವಾಗಿದೆ.

‘ಶುದ್ಧ ಇಂಧನ’ ಹೀಗೊಂದು ಅಭಿಯಾನ
‘ಆ ಮದು ತೈಲ ದುಬಾರಿ, ಬಸ್ ಪ್ರಯಾಣ ದರ ಭಾರಿ ಏರಿಕೆ, ‘ಕಲ್ಲಿದ್ದಲು ಖಾಲಿ, ಕಗ್ಗತ್ತಲಿನತ್ತ ಕರ್ನಾಟಕ‘, – ಇಂತಹ ಸುದ್ದಿಗಳಿಗೆ ನಮ್ಮಲ್ಲಿ ಬರವಿಲ್ಲ. ಇಂತಹ ಸುದ್ದಿಗಳನ್ನು ಓದಿ, ನಿಟ್ಟುಸಿರುಬಿಟ್ಟು ಸುಮ್ಮನಾಗಿಬಿಡುವವರೇ ಹೆಚ್ಚು. ಆದರೆ ಈ ಪರಿಸ್ಥಿತಿಯಿಂದ ಹೊರಬರುವುದು ಹೇಗೆ?
‘ಶುದ್ಧ ಇಂಧನ’ ಎಂಬುದು ಎಷ್ಟು ಅಗತ್ಯ ಎಂದು ಮನವರಿಕೆ ಮಾಡಿಕೊಡುವ ಸಲುವಾಗಿ ಬೆಂಗಳೂರಿನ ಉತ್ಸಾಹಿಗಳ ತಂಡ ಟೊಂಕಕಟ್ಟಿ ನಿಂತಿದೆ. ರಾಜ್ಯ ಸೌರಶಕ್ತಿ ಉತ್ಪಾದಕರ ಸಂಘಟನೆ ಅಧ್ಯಕ್ಷ ರಮೇಶ್ ಶಿವಣ್ಣ ಅವರು ಅಭಿಯಾನವನ್ನು ಆರಂಭಿಸಿದ್ದಾರೆ. ಅವರದೇ ಕ್ರಾನಿಕ್ ಪ್ರತಿಷ್ಠಾನದ ಮೂಲಕ ‘ಇಂಗಾಲ ಕೈಬಿಡಿ, ಶುದ್ಧ ಇಂಧನ ಆರಿಸಿಕೊಳ್ಳಿ’ ಎಂಬ ಕಾರ್ಯಕ್ರಮ ರೂಪುಗೊಂಡಿದೆ.
‘ಶುದ್ಧ ಇಂಧನ ಘೋಷಣೆ’ಯು ಅಭಿಯಾನದ ತಾತ್ಪರ್ಯ. ಕಾರ್ಪೊರೇಟ್ ಸಂಸ್ಥೆಗಳು, ಸರ್ಕಾರಿ ಇಲಾಖೆಗಳು, ಆಸ್ಪತ್ರೆಗಳು, ಖಾಸಗಿ ಸಂಸ್ಥೆಗಳು, ಶಾಲಾ ಕಾಲೇಜುಗಳು ಸೇರಿದಂತೆ ಇಂಧನ ಬಳಸುವ ಬಹುತೇಕ ಎಲ್ಲರನ್ನು ಇದು ಒಳಗೊಂಡಿದೆ. ತಮ್ಮ ಕಚೇರಿಯಲ್ಲಿ ಬಳಕೆ ಮಾಡುವ ಇಂಧನದ ಪೈಕಿ ಶುದ್ಧ ಇಂಧನದ ಪ್ರಮಾಣ ಎಷ್ಟು ಎಂದು ಘೋಷಿಸಿ ಎಂದು ಕರೆ ನೀಡಲಾಗಿದೆ. ವಾಹನ ಓಡಾಟಕ್ಕೆ, ಕೈಗಾರಿಕೆಗಳನ್ನು ನಡೆಸಲು, ಮನೆ ಬಳಕೆ ಮೊದಲಾದ ದೈನದಿಂದ ಚಟುವಟಿಕೆಗಳಲ್ಲಿ ಬಳಸುವ ವಿದ್ಯುತ್ ಪೈಕಿ ಶುದ್ಧ ಇಂಧನಕ್ಕೆ ಎಷ್ಟು ಪ್ರಾಮುಖ್ಯತೆ ನೀಡಲಾಗುತ್ತಿದೆ ಎಂದು ತಿಳಿಸಬೇಕು.
ಎನರ್ಜಿ ಮಿತ್ರ: ಈ ಅಭಿಯಾನ ಜುಲೈ 1ರಿಂದ ಆರಂಭವಾಗಿದೆ. ಇದಕ್ಕಾಗಿ ಪ್ರತ್ಯೇಕ ವೆಬ್ಸೈಟ್ ತಾಣ ರೂಪುಗೊಂಡಿದೆ. ಘೋಷಣೆ ಮಾಡಲು ಬಯಸುವವರು ಇದರಲ್ಲಿರುವ ಅರ್ಜಿಯನ್ನು ಭರ್ತಿ ಮಾಡಿ, ವಿವರಗಳನ್ನು ನೀಡಬೇಕು. ಯಾರು ಬೇಕಾದರೂ ಈ ಅಭಿಯಾನದಲ್ಲಿ ಭಾಗಿಯಾಗಬಹುದು. ಬಿಸಿಯೇರುತ್ತಿರುವ ನಮ್ಮ ಭೂಮಿಯನ್ನು ಕಾಪಾಡಲು ಒಂದಿಷ್ಟು ಕಾಣ್ಕೆ ನೀಡಬಹುದು. ಇಂಗಾಲ ಹೊರಸೂಸುವ ಇಂಧನದ ಪ್ರಮಾಣವನ್ನು ಶೇ 100ಕ್ಕೆ ತಗ್ಗಿಸಬೇಕು ಎಂಬುದು ಅಭಿಯಾನದ ಅಭಿಲಾಷೆ.

ಹಕ್ಕಿಜ್ವರ ಏನು ಕತೆ?
ಈಚಿನ ದಿನಗಳಲ್ಲಿ ತೀವ್ರ ಆತಂಕ ಮೂಡಿಸಿದ್ದ ಹಕ್ಕಿಜ್ವರದ (ಏವಿಯನ್ ಇನ್ಫ್ಲುಯೆನ್ಜಾ) ಪ್ರಭಾವ ಇನ್ನೇನು ಕಡಿಮೆಯಾಯಿತು ಎನ್ನುತ್ತಿರುವಾಗಲೇ ಅದು ಮತ್ತೊಂದು ಮಗ್ಗಲು ಬದಲಿಸಿದೆ. ವೈರಸ್ಗಳಲ್ಲಿ ‘ರೂಪಾಂತರ’ (ಮ್ಯುಟೇಷನ್) ಎಂಬುದು ಸಹಜ ಪ್ರಕ್ರಿಯೆ ಆಗಿದ್ದರೂ, ಹಕ್ಕಿಜ್ವರಕ್ಕೆ ಕಾರಣವಾಗಿರುವ ಎಚ್5ಎನ್1 ವೈರಾಣು ಪ್ರತಿ ಬಾರಿಯೂ ಹೊಸ ಅತಿಥೇಯ ಜೀವಿಯ (ಹೋಸ್ಟ್) ದೇಹವನ್ನು ಹೊಕ್ಕು ದಿಗಿಲು ಮೂಡಿಸುತ್ತಿದೆ.

ಅಂತರಿಕ್ಷದಲ್ಲಿ ಹೊಸ ಶಕೆ
ಭೂಮಿಯ ವಾತಾವರಣವನ್ನು ದಾಟಿ, ದಿಗಂತದಲ್ಲಿ ಪ್ರಯಾಣಿಸುವ ಕಲ್ಪನೆ ಯುಗಗಳಿಂದಲೂ ಮಾನವನನ್ನು ಆಕರ್ಷಿಸುತ್ತಲೇ ಇದೆ. ಮನುಷ್ಯನ ಸಾಹಸಿ ಗುಣಕ್ಕೆ ತಂತ್ರಜ್ಞಾನ ಬಲ ನೀಡಿದ್ದರಿಂದ ಅಂತರಿಕ್ಷಕ್ಕೆ ಜನಸಾಮಾನ್ಯರೂ ಜಿಗಿಯುವ ಕನಸು ವಾಸ್ತವ ರೂಪ ತಳೆದಿದೆ. ಭೂಮಿಯಿಂದ 100 ಕಿಲೋಮೀಟರ್ ಎತ್ತರದಲ್ಲಿ (ಕಕ್ಷೆ) ಹಾಗೂ ಅದಕ್ಕಿಂತ ಕೆಳಗಿನ ಎತ್ತರದ (ಉಪಕಕ್ಷೆ) ನೀಲಾಗಸದಲ್ಲಿ ಕೆಲ ನಿಮಿಷಗಳವರೆಗೆ ಭೂಮಿಯ ಚೆಲುವನ್ನು ಕಣ್ತುಂಬಿಕೊಳ್ಳುವುದು ಹಾಗೂ ತೂಕರಹಿತ ದೇಹ ಸ್ಥಿತಿಯನ್ನು ಅನುಭವಿಸುವುದು ಈಗ ಇನ್ನಷ್ಟು ಸುಲಭ ಸಾಧ್ಯವಾಗಿದೆ.

ಅಂತರಿಕ್ಷದಲ್ಲಿ ಹೊಸ ಶಕೆ
ಭೂಮಿಯ ವಾತಾವರಣವನ್ನು ದಾಟಿ, ದಿಗಂತದಲ್ಲಿ ಪ್ರಯಾಣಿಸುವ ಕಲ್ಪನೆ ಯುಗಗಳಿಂದಲೂ ಮಾನವನನ್ನು ಆಕರ್ಷಿಸುತ್ತಲೇ ಇದೆ. ಮನುಷ್ಯನ ಸಾಹಸಿ ಗುಣಕ್ಕೆ ತಂತ್ರಜ್ಞಾನ ಬಲ ನೀಡಿದ್ದರಿಂದ ಅಂತರಿಕ್ಷಕ್ಕೆ ಜನಸಾಮಾನ್ಯರೂ ಜಿಗಿಯುವ ಕನಸು ವಾಸ್ತವ ರೂಪ ತಳೆದಿದೆ. ಭೂಮಿಯಿಂದ 100 ಕಿಲೋಮೀಟರ್ ಎತ್ತರದಲ್ಲಿ (ಕಕ್ಷೆ) ಹಾಗೂ ಅದಕ್ಕಿಂತ ಕೆಳಗಿನ ಎತ್ತರದ (ಉಪಕಕ್ಷೆ) ನೀಲಾಗಸದಲ್ಲಿ ಕೆಲ ನಿಮಿಷಗಳವರೆಗೆ ಭೂಮಿಯ ಚೆಲುವನ್ನು ಕಣ್ತುಂಬಿಕೊಳ್ಳುವುದು ಹಾಗೂ ತೂಕರಹಿತ ದೇಹ ಸ್ಥಿತಿಯನ್ನು ಅನುಭವಿಸುವುದು ಈಗ ಇನ್ನಷ್ಟು ಸುಲಭ ಸಾಧ್ಯವಾಗಿದೆ.

ಅಂತರಿಕ್ಷದಲ್ಲಿ ಹೊಸ ಶಕೆ
ಭೂಮಿಯ ವಾತಾವರಣವನ್ನು ದಾಟಿ, ದಿಗಂತದಲ್ಲಿ ಪ್ರಯಾಣಿಸುವ ಕಲ್ಪನೆ ಯುಗಗಳಿಂದಲೂ ಮಾನವನನ್ನು ಆಕರ್ಷಿಸುತ್ತಲೇ ಇದೆ. ಮನುಷ್ಯನ ಸಾಹಸಿ ಗುಣಕ್ಕೆ ತಂತ್ರಜ್ಞಾನ ಬಲ ನೀಡಿದ್ದರಿಂದ ಅಂತರಿಕ್ಷಕ್ಕೆ ಜನಸಾಮಾನ್ಯರೂ ಜಿಗಿಯುವ ಕನಸು ವಾಸ್ತವ ರೂಪ ತಳೆದಿದೆ. ಭೂಮಿಯಿಂದ 100 ಕಿಲೋಮೀಟರ್ ಎತ್ತರದಲ್ಲಿ (ಕಕ್ಷೆ) ಹಾಗೂ ಅದಕ್ಕಿಂತ ಕೆಳಗಿನ ಎತ್ತರದ (ಉಪಕಕ್ಷೆ) ನೀಲಾಗಸದಲ್ಲಿ ಕೆಲ ನಿಮಿಷಗಳವರೆಗೆ ಭೂಮಿಯ ಚೆಲುವನ್ನು ಕಣ್ತುಂಬಿಕೊಳ್ಳುವುದು ಹಾಗೂ ತೂಕರಹಿತ ದೇಹ ಸ್ಥಿತಿಯನ್ನು ಅನುಭವಿಸುವುದು ಈಗ ಇನ್ನಷ್ಟು ಸುಲಭ ಸಾಧ್ಯವಾಗಿದೆ.
ಸಾಮಾನ್ಯ ಜನರಿಗೂ ಸಾಧ್ಯ ‘ಬಾಹ್ಯಾಕಾಶ ಪ್ರವಾಸ’
By Emma Sophia R.G.B. Graphic NovelInteger porta bibendum magna vulputate...
Services
Divi Security Services
Head Office
1234 Divi St. #1000 San Francisco, CA 94220.